x

ಅಬ್ದುಲ್‌ ಕಲಾಂಗೆ ಕ್ರಿಕೆಟ್‌ ಬಗ್ಗೆ ಇತ್ತು ಅಪಾರ ಜ್ಞಾನ- ಮೊಮ್ಮಗಳು ಬಿಚ್ಚಿಟ್ಟ ಅಪರೂಪದ ಸಂಗತಿ

ಎಪಿಜೆ ಅಬ್ದುಲ್ ಕಲಾಂ ಅವರಿಗೆ ಕ್ರಿಕೆಟ್‌ ಮೇಲೆ ಅಪಾರ ಪ್ರೀತಿ ಇತ್ತು. ಪಂದ್ಯ ನಡೆಯುವಾಗ ಅಣ್ಣನ ಮಗನ ಬಳಿ ಸ್ಕೋರ್ ವಿಚಾರಿಸುತ್ತಿದ್ದರು ಎಂದು ಮೊಮ್ಮಗಳು ನಾಗೂರ್ ರೋಜಾ ನೆನಪಿಸಿಕೊಂಡಿದ್ದಾರೆ.


Click the Play button to hear this message in audio format

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮೊಮ್ಮಕ್ಕಳ ಜೊತೆಗಿನ ಒಡನಾಟ, ಬಾಲ್ಯದ ನೆನಪುಗಳು ಕುಟುಂಬದ ಮೇಲಿನ ಪ್ರೀತಿ, ಶಿಸ್ತು, ಧಾರ್ಮಿಕ ಸಾಮರಸ್ಯದ ನಂಬಿಕೆ... ಹೀಗೆ ಜಗತ್ತಿಗೆ ತಿಳಿಯದ ಹಲವು ಅಪರೂಪದ ಸಂಗತಿಗಳನ್ನು ಅವರ ಮೊಮ್ಮಗಳು, ಅಡ್ವೋಕೇಟ್ ನಾಗೂರ್ ರೋಜಾ ಹಂಚಿಕೊಂಡಿದ್ದಾರೆ. ಕಲಾಂಗೆ ಕ್ರಿಕೆಟ್‌ ಮೇಲೆ ಅಪಾರ ಪ್ರೀತಿ ಇತ್ತು. ಕ್ರಿಕೆಟ್‌ ಪಂದ್ಯ ನಡೆಯುವಾಗ ಸ್ಕೋರ್‌ ಬಗ್ಗೆ ತಮ್ಮ ಅಣ್ಣನ ಮಗನ ಜೊತೆ ವಿಚಾರಿಸುತ್ತಿದ್ದರಂತೆ

Read More
Next Story