ಸರ್ಕಾರದ ನಿಗಮಕ್ಕೆ ಶಾಕ್ ಕೊಟ್ಟ ತೆರಿಗೆ ಇಲಾಖೆ; ಹೈಕೋರ್ಟ್ ಮೆಟ್ಟಿಲೇರಿದ 5 ಕೋಟಿ ತೆರಿಗೆ ಗಲಾಟೆ
ಆಡಿಟ್ ನೋಟಿಸ್ ಗಮನಕ್ಕೆ ಬರದೇ ಇದ್ದುದರಿಂದ, ಏಕಪಕ್ಷೀಯವಾಗಿ ಆದೇಶ ಹೊರಡಿಸಿ ಬ್ಯಾಂಕ್ ಖಾತೆಯನ್ನೇ ಜಪ್ತಿ ಮಾಡಲು ಮುಂದಾಗಿರುವ ಇಲಾಖೆಯ ಕ್ರಮ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ರಾಜ್ಯ ಸರ್ಕಾರದ ಸ್ವಾಮ್ಯದ ಲಿಡ್ಕರ್ ಸಂಸ್ಥೆಗೆ ವಾಣಿಜ್ಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಆಡಿಟ್ ನೋಟಿಸ್ ಗಮನಕ್ಕೆ ಬರದೇ ಇದ್ದುದರಿಂದ, ಏಕಪಕ್ಷೀಯವಾಗಿ ಆದೇಶ ಹೊರಡಿಸಿ ಬ್ಯಾಂಕ್ ಖಾತೆಯನ್ನೇ ಜಪ್ತಿ ಮಾಡಲು ಮುಂದಾಗಿರುವ ಇಲಾಖೆಯ ಕ್ರಮ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
Next Story

