ಬಿಎಂಟಿಸಿ ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ ವಿಮೆ
ಬಿಎಂಟಿಸಿ ಸಿಬ್ಬಂದಿಗೆ ಸಿಹಿಸುದ್ದಿ. ಅಪಘಾತ ವಿಮೆ ಮೊತ್ತ 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಹೆಚ್ಚಳವಾಗಿದೆ. ಸಹಜ ಸಾವು, ಅಂಗವೈಕಲ್ಯ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ಸಿಗಲಿದೆ.

Next Story