x

ಜಗತ್ತಿನ ಮೊದಲ ಅಣುಶಕ್ತಿ ಚಾಲಿತ ಐಸ್‌ಬ್ರೇಕರ್ ‘ಲೆನಿನ್’: ರಷ್ಯಾದ ಐತಿಹಾಸಿಕ ಹಡಗಿನ ಅಪರೂಪದ ದೃಶ್ಯಗಳು

ರಷ್ಯಾದ ಮುರ್ಮಾನ್ಸ್ಕ್‌ನಲ್ಲಿ ಇರುವ ಜಗತ್ತಿನ ಮೊದಲ ಅಣುಶಕ್ತಿ ಚಾಲಿತ ಐಸ್‌ಬ್ರೇಕರ್ ‘ಲೆನಿನ್’ ಇಂದಿಗೂ ಜಾಗತಿಕ ಗಮನ ಸೆಳೆಯುತ್ತಿದೆ.


ರಷ್ಯಾದ ಮುರ್ಮಾನ್ಸ್ಕ್‌ನಲ್ಲಿ ಇರುವ ಜಗತ್ತಿನ ಮೊದಲ ಅಣುಶಕ್ತಿ ಚಾಲಿತ ಐಸ್‌ಬ್ರೇಕರ್ ‘ಲೆನಿನ್’ ಇಂದಿಗೂ ಜಾಗತಿಕ ಗಮನ ಸೆಳೆಯುತ್ತಿದೆ. 1956ರಲ್ಲಿ ನಿರ್ಮಾಣ ಆರಂಭಗೊಂಡು 1959ರಲ್ಲಿ ಸೇವೆಗೆ ಸೇರಿದ ಈ ಐತಿಹಾಸಿಕ ಹಡಗು ಸುಮಾರು 30 ವರ್ಷಗಳ ಕಾಲ ಆರ್ಕ್ಟಿಕ್ ಪ್ರದೇಶದಲ್ಲಿ ಸೇವೆ ಸಲ್ಲಿಸಿತು. ಸಾವಿರಾರು ಹಡಗುಗಳಿಗೆ ನೆರವಾಗಿದ್ದ ಈ ಐಸ್‌ಬ್ರೇಕರ್ ಲಕ್ಷಾಂತರ ನಾಟಿಕಲ್ ಮೈಲುಗಳಷ್ಟು ಸಂಚರಿಸಿ ಹೊಸ ಇತಿಹಾಸ ನಿರ್ಮಿಸಿತು. ಇಂದು ರಷ್ಯಾ ವಿಶ್ವದಲ್ಲೇ ಅತಿ ದೊಡ್ಡ ಅಣುಶಕ್ತಿ ಚಾಲಿತ ಐಸ್‌ಬ್ರೇಕರ್ ಪಡೆಯನ್ನು ಹೊಂದಿದೆ. ‘ಲೆನಿನ್’ ಹಡಗಿನ ವಿಶೇಷತೆ, ಅದರ ಇತಿಹಾಸ ಹಾಗೂ ಅಪರೂಪದ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಿ.

Read More
Next Story