ಸತತ 3ನೇ ಬಾರಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಫ್ರಾನ್ಸ್
ಫೈನಲ್‌ಗೆ ಫ್ರಾನ್ಸ್- ಎಂಬಾಪೆ 20ನೇ ಗೋಲು; ಮೆಸ್ಸಿ ದಾಖಲೆಯ ಸನಿಹದಲ್ಲಿ ಸ್ಟಾರ್ ಸ್ಟ್ರೈಕರ್
ಪ್ರಸಕ್ತ ಸಾಲಿನ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನ ರೋಚಕ ಪಂದ್ಯದಲ್ಲಿ ಮೊರಾಕೊ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದ ಫ್ರಾನ್ಸ್, ಸತತ ಮೂರನೇ ಬಾರಿಗೆ ಸೆಮಿಫೈನಲ್ ತಲುಪಿ ಐತಿಹಾಸಿಕ ಸಾಧನೆ ಮಾಡಿದೆ. ಪಂದ್ಯದ ಮೊದಲಾರ್ಧದಲ್ಲಿ ಪೆನಾಲ್ಟಿ ಕಿಕ್ ಕೈತಪ್ಪಿದರೂ ದೃತಿಗೆಡದ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ, ದ್ವಿತೀಯಾರ್ಧದ 60ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದು ಎಂಬಾಪೆ ಅವರ ವೃತ್ತಿಜೀವನದ 20ನೇ ವಿಶ್ವಕಪ್ ಗೋಲಾಗಿದ್ದು, ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (21 ಗೋಲು) ಅವರ ಸಾರ್ವಕಾಲಿಕ ದಾಖಲೆಯ ಸನಿಹದಲ್ಲಿದ್ದಾರೆ.
Next Story

