x

Commonwealth Games 2026: ದಿಲೀಪ್ ಮಹಾದು ಗಾವಿತ್‌ಗೆ ಚಿನ್ನ, ಮೊಹಮ್ಮದ್ ಬಾಸಿಲ್‌ಗೆ ಬೆಳ್ಳಿ

ಪುರುಷರ 100 ಮೀಟರ್ T47 ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ದಿಲೀಪ್ ಮಹಾದು ಗಾವಿತ್ ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆಯ ಕ್ಷಣ ತಂದರೆ, ಅದೇ ಸ್ಪರ್ಧೆಯಲ್ಲಿ ಮೊಹಮ್ಮದ್ ಬಾಸಿಲ್ ಎಂ ಬೆಳ್ಳಿ ಪದಕ ಜಯಿಸಿ ಭಾರತಕ್ಕೆ ಡಬಲ್ ಸಂಭ್ರಮ ಉಂಟು ಮಾಡಿದ್ದಾರೆ.


Next Story