IPL 2024 | ಮಾ.22ರಿಂದ ಐಪಿಎಲ್ ಧಮಾಕ: ಮ್ಯಾಚ್ ಡೀಟೆಲ್ಸ್ ಇಲ್ಲಿದೆ
x
ಐಪಿಎಲ್‌ ತಂಡಗಳ ನಾಯಕರು

IPL 2024 | ಮಾ.22ರಿಂದ ಐಪಿಎಲ್ ಧಮಾಕ: ಮ್ಯಾಚ್ ಡೀಟೆಲ್ಸ್ ಇಲ್ಲಿದೆ

17ನೇ ಆವೃತ್ತಿಯ ಮೊದಲ ಪಂದ್ಯ: ಆರ್‌ಸಿಬಿ vs ಚೆನ್ನೈ ಸೂಪರ್‌ ಕಿಂಗ್ಸ್‌


ಭಾರತೀಯ ಕ್ರಿಕೆಟ್ ಪ್ರಿಯರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ ಪ್ರಾರಂಭಕ್ಕೆ ಇನ್ನು ಕೆಲವೇ ಗಂಟೆ ಬಾಕಿ ಉಳಿದಿದೆ. 17ನೇ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವೆ ನಡೆಯಲಿದೆ. ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಐಪಿಎಲ್ 2024ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ದಿನಾಂಕ

ತಂಡ

ಸಮಯ

ಸ್ಥಳ

ಮಾರ್ಚ್ 22

ಸಿಎಸ್‌ಕೆ vs ಆರ್‌ಸಿಬಿ

ರಾತ್ರಿ 8ಕ್ಕೆ

ಚೆನ್ನೈ

ಮಾರ್ಚ್ 23

ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್

ಮಧ್ಯಾಹ್ನ 3.30ಕ್ಕೆ

ಮೊಹಾಲಿ

ಮಾರ್ಚ್ 23

ಕೆಕೆಆರ್ vs ಎಸ್ಆರ್‌ಎಚ್

ಸಂಜೆ 7.30ಕ್ಕೆ

ಕೋಲ್ಕತ್ತಾ

ಮಾರ್ಚ್ 24

ಆರ್‌ಆರ್‌ vs ಎಲ್‌ಎಸ್‌ಜಿ

ಸಂಜೆ 7.30ಕ್ಕೆ

ಜೈಪುರ

ಮಾರ್ಚ್ 24

ಜಿಟಿ vs ಎಂಐ

ಸಂಜೆ 7.30ಕ್ಕೆ

ಅಹಮದಾಬಾದ್

ಮಾರ್ಚ್ 25

ಆರ್‌ಸಿಬಿ vs ಪಂಜಾಬ್ ಕಿಂಗ್ಸ್

ಸಂಜೆ 7.30ಕ್ಕೆ

ಬೆಂಗಳೂರು

ಮಾರ್ಚ್ 26

ಸಿಎಸ್‌ಕೆ vs ಜಿಟಿ

ಸಂಜೆ 7.30ಕ್ಕೆ

ಚೆನ್ನೈ

ಮಾರ್ಚ್ 27

ಎಸ್ಆರ್‌ಎಚ್ vs ಎಂಐ

ಸಂಜೆ 7.30ಕ್ಕೆ

ಹೈದರಾಬಾದ್

ಮಾರ್ಚ್ 28

ಆರ್‌ಆರ್‌ vs ಡಿಸಿ

ಸಂಜೆ 7.30ಕ್ಕೆ

ಜೈಪುರ

ಮಾರ್ಚ್ 29

ಆರ್‌ಸಿಬಿ vs ಕೆಕೆಆರ್

ಸಂಜೆ 7.30ಕ್ಕೆ

ಬೆಂಗಳೂರು

ಮಾರ್ಚ್ 30

ಎಲ್ಎಸ್‌ಜಿ vs ಪಿಬಿಕೆಎಸ್

ಸಂಜೆ 7.30ಕ್ಕೆ

ಲಖನೌ

ಮಾರ್ಚ್ 31

ಜಿಟಿ vs ಎಸ್ಆರ್‌ಎಚ್

ಸಂಜೆ 3.30ಕ್ಕೆ

ಅಹಮದಾಬಾದ್

ಮಾರ್ಚ್ 31

ಡಿಸಿ vs ಸಿಎಸ್‌ಕೆ

ಸಂಜೆ 7.30ಕ್ಕೆ

ವೈಜಾಗ್

ಏಪ್ರಿಲ್ 1

ಎಂಐ vs ಆರ್‌ಆರ್

ಸಂಜೆ 7.30ಕ್ಕೆ

ಮುಂಬೈ

ಏಪ್ರಿಲ್ 2

ಆರ್‌ಸಿಬಿ vs ಎಲ್ಎಸ್‌ಜಿ

ಸಂಜೆ 7.30ಕ್ಕೆ

ಬೆಂಗಳೂರು

ಏಪ್ರಿಲ್ 3

ಡಿಸಿ vs ಕೆಕೆಆರ್

ಸಂಜೆ 7.30ಕ್ಕೆ

ವೈಜಾಗ್

ಏಪ್ರಿಲ್ 4

ಜಿಟಿ vs ಪಿಬಿಕೆಎಸ್

ಸಂಜೆ 7.30ಕ್ಕೆ

ಅಹಮದಾಬಾದ್

ಏಪ್ರಿಲ್ 5

ಎಸ್‌ಆರ್‌ಎಚ್ vs ಸಿಎಸ್‌ಕೆ

ಸಂಜೆ 7.30ಕ್ಕೆ

ಹೈದರಾಬಾದ್

ಏಪ್ರಿಲ್ 6

ಆರ್‌ಆರ್‌ vs ಆರ್‌ಸಿಬಿ

ಸಂಜೆ 7.30ಕ್ಕೆ

ಜೈಪುರ

ಏಪ್ರಿಲ್ 7

ಎಂಐ vs ಡಿಸಿ

ಸಂಜೆ 7.30ಕ್ಕೆ

ಮುಂಬೈ

ಏಪ್ರಿಲ್ 7

ಎಲ್‌ಎಸ್‌ಜಿ vs ಜಿಟಿ

ಸಂಜೆ 7.30ಕ್ಕೆ

ಲಖನೌ

ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ನಾಯಕರ ವಿವರ

ತಂಡ

ನಾಯಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಫಾಫ್ ಡು ಪ್ಲೆಸಿಸ್

ಚೆನ್ನೈ ಸೂಪರ್ ಕಿಂಗ್ಸ್

ರುತುರಾಜ್ ಗಾಯಕ್ವಾಡ್

ಡೆಲ್ಲಿ ಕ್ಯಾಪಿಟಲ್ಸ್

ರಿಷಬ್ ಪಂತ್

ಗುಜರಾತ್ ಟೈಟಾನ್ಸ್

ಶುಭಮನ್ ಗಿಲ್

ಕೋಲ್ಕತ್ತಾ ನೈಟ್ ರೈಡರ್ಸ್

ಶ್ರೇಯಸ್ ಐಯ್ಯರ್

ಲಖನೌ ಸೂಪರ್ ಜೈಂಟ್ಸ್

ಕೆ ಎಲ್ ರಾಹುಲ್

ಮುಂಬೈ ಇಂಡಿಯನ್ಸ್

ಹಾರ್ದಿಕ್ ಪಾಂಡ್ಯ

ಪಂಜಾಬ್ ಕಿಂಗ್ಸ್

ಶಿಖರ್ ಧವನ್

ರಾಜಸ್ತಾನ್ ರಾಯಲ್ಸ್

ಸಂಜು ಸ್ಯಾಮ್ಸನ್

ಸನ್‌ ರೈಸರ್ಸ್‌ ಹೈದರಾಬಾದ್

ಪ್ಯಾಟ್ ಕಮಿನ್ಸ್


Read More
Next Story