x

ವೋಟ್ ಚೋರಿ, ಫಾರ್ಮ್-7 ವಿವಾದ: ರಾಹುಲ್ ಗಾಂಧಿ ಪ್ರತಿಭಟನೆ ಬಗ್ಗೆ ಬಿಜೆಪಿ ವಕ್ತಾರೆ ಯಾಮಿನಿ ಶರ್ಮಾ ಹೇಳಿದ್ದೇನು?

ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಚರ್ಚೆಗೆ ಕಾರಣವಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ, ಫಾರ್ಮ್-7 ಮೂಲಕ ಮತದಾರರ ಹೆಸರು ಅಳಿಸುವ ಆರೋಪ ಹಾಗೂ ‘ವೋಟ್ ಚೋರಿ’ ವಿವಾದದ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರೆ ಯಾಮಿನಿ ಶರ್ಮಾ ಪ್ರತಿಕ್ರಿಯಿಸಿದ್ದಾರೆ.


ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಚರ್ಚೆಗೆ ಕಾರಣವಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ, ಫಾರ್ಮ್-7 ಮೂಲಕ ಮತದಾರರ ಹೆಸರು ಅಳಿಸುವ ಆರೋಪ ಹಾಗೂ ‘ವೋಟ್ ಚೋರಿ’ ವಿವಾದದ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರೆ ಯಾಮಿನಿ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಮತದಾರರ ಪಟ್ಟಿಯಲ್ಲಿನ ಅಕ್ರಮದ ಆರೋಪಗಳು ಮತ್ತು ಫಾರ್ಮ್-7 ಅರ್ಜಿಗಳ ಸುತ್ತ ನಡೆಯುತ್ತಿರುವ ರಾಜಕೀಯ ಸಂಘರ್ಷದ ಬಗ್ಗೆ ಅವರು ಮಾತನಾಡಿದ್ದಾರೆ. ವಿಜಯವಾಡದಲ್ಲಿ ಯಾಮಿನಿ ಶರ್ಮಾ ನೀಡಿದ ಹೇಳಿಕೆಯ ಸಂಪೂರ್ಣ ವಿವರ ಇಲ್ಲಿದೆ.

Read More
Next Story