x

ದಾಲ್‌ ಲೇಕ್‌ ವಿಹಂಗಮ ನೋಟಕ್ಕೆ ಮನಸೋಲದವರುಂಟೇ?

ಶ್ರೀನಗರದ ಪ್ರಸಿದ್ಧ ಡಾಲ್ ಸರೋವರದಲ್ಲಿ ಪ್ರವಾಸಿಗರು ಶಿಕಾರಾ ವಿಹಾರವನ್ನು ಆನಂದಿಸುತ್ತಿದ್ದು, ಹಿತಕರ ವಾತಾವರಣದಲ್ಲಿ ಕಾಶ್ಮೀರದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ.


Click the Play button to hear this message in audio format

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಪ್ರಸಿದ್ಧ ಡಾಲ್ ಸರೋವರದಲ್ಲಿ ಪ್ರವಾಸಿಗರು ಶಿಕಾರಾ ವಿಹಾರವನ್ನು ಆನಂದಿಸುತ್ತಿದ್ದಾರೆ. ಹಿತಕರ ವಾತಾವರಣದ ನಡುವೆ ಸರೋವರದಲ್ಲಿ ದೋಣಿ ವಿಹಾರ ನಡೆಸುತ್ತಾ ಕಾಶ್ಮೀರದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ಡಾಲ್ ಸರೋವರದಲ್ಲಿ ಪ್ರವಾಸೋದ್ಯಮದ ಚಟುವಟಿಕೆಗಳು ಗಮನ ಸೆಳೆಯುತ್ತಿವೆ. ಶ್ರೀನಗರದ ಡಾಲ್ ಸರೋವರದಲ್ಲಿ ಪ್ರವಾಸಿಗರು ಶಿಕಾರಾ ವಿಹಾರ ನಡೆಸುತ್ತಿರುವ ದೃಶ್ಯಗಳು ಇಲ್ಲಿವೆ.

Read More
Next Story