x

ಪುರಿ | ಹರಿಉತ್ಥಾನ ಏಕಾದಶಿ ಸಂಭ್ರಮ.. ಜಗನ್ನಾಥನ ಮಂಗಳಾರತಿಗೆ ಸಾಕ್ಷಿಯಾದ ಭಕ್ತರು

ಏಕಾದಶಿಯ ಪವಿತ್ರ ದಿನದಂದು ಜಗನ್ನಾಥ ಸ್ವಾಮಿಯ ದರ್ಶನ ಪಡೆಯಲು ಒಡಿಶಾ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.


Next Story