ದೆಹಲಿಯ ದೇಗುಲದಲ್ಲಿ ನವರಾತ್ರಿ ಸಂಭ್ರಮ
ನವರಾತ್ರಿಯ ಎರಡನೇ ದಿನ ದೆಹಲಿಯ ಝಂಡೇವಾಲಾ ದೇಗುಲದಲ್ಲಿ ವಿಶೇಷ ಬೆಳಗಿನ ಆರತಿ ನೆರವೇರಿತು. ದೇವಿಯ ದರ್ಶನ ಪಡೆದು ಭಕ್ತರು ಪ್ರಾರ್ಥನೆ ಸಲ್ಲಿಸಿ ಭಕ್ತಿಭಾವದಲ್ಲಿ ಮಿಂದೆದ್ದರು.
ನವರಾತ್ರಿಯ ಎರಡನೇ ದಿನ ದೇಶಾದ್ಯಂತ ಭಕ್ತಿಭಾವದ ಸಂಭ್ರಮ ಮನೆಮಾಡಿದೆ. ದೆಹಲಿಯ ಪ್ರಸಿದ್ಧ ಝಂಡೇವಾಲಾ ದೇಗುಲದಲ್ಲಿ ಬೆಳಗಿನ ವಿಶೇಷ ಆರತಿ ನೆರವೇರಿತು. ದೇವಿಯ ದರ್ಶನ ಪಡೆದು ಭಕ್ತರು ಪ್ರಾರ್ಥನೆ ಸಲ್ಲಿಸಿದರು. ದೇಗುಲದಲ್ಲಿ ಮೊಳಗಿದ ಮಂತ್ರಘೋಷ, ಆರತಿಯ ದೃಶ್ಯಗಳು ಮತ್ತು ಭಕ್ತರ ಸಂಭ್ರಮದ ಕ್ಷಣಗಳು ಇಲ್ಲಿವೆ.
Next Story
