ಹರಿದ್ವಾರದಲ್ಲಿ ನವರಾತ್ರಿ ಸಂಭ್ರಮ- ಕನ್ಯಾ ಪೂಜೆ ನೆರವೇರಿಸಿದ ಬಾಬಾ ರಾಮದೇವ್
ಉತ್ತರಾಖಂಡದ ಹರಿದ್ವಾರದಲ್ಲಿ ಯೋಗಗುರು ಬಾಬಾ ರಾಮದೇವ್ ಅವರು ರಾಮನವಮಿ ಪ್ರಯುಕ್ತ ಕನ್ಯಾ ಪೂಜೆ ನೆರವೇರಿಸಿದ್ದಾರೆ. ಸಂಪ್ರದಾಯದಂತೆ ಬಾಲಕಿಯರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ಯೋಗಗುರು ಬಾಬಾ ರಾಮದೇವ್ ಅವರು ರಾಮನವಮಿ ಪ್ರಯುಕ್ತ ಕನ್ಯಾ ಪೂಜೆ ನೆರವೇರಿಸಿದ್ದಾರೆ. ಸಂಪ್ರದಾಯದಂತೆ ಬಾಲಕಿಯರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ರಾಮನವಮಿ ಆಚರಣೆಯ ದೃಶ್ಯಗಳು ಗಮನ ಸೆಳೆದಿವೆ.
Next Story
