x

ಮಂತ್ರಾಲಯ ಮಠಕ್ಕೆ ಭಕ್ತರಿಂದ ಭರ್ಜರಿ ಕಾಣಿಕೆ; 19 ದಿನದಲ್ಲಿ 2.76 ಕೋಟಿ ರೂ. ಸಂಗ್ರಹ

ಪ್ರಸಿದ್ಧ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರಿಂದ ಕಾಣಿಕೆಗಳ ಮಹಾಪೂರವೇ ಹರಿದುಬಂದಿದೆ. ಕೇವಲ 19 ದಿನಗಳಲ್ಲಿ ಮಠಕ್ಕೆ 2.76 ಕೋಟಿ ರೂ. ನಗದು, 26 ಸಾವಿರ ರೂ. ಹೆಚ್ಚುವರಿ ನಗದು ಹಾಗೂ 49 ಗ್ರಾಂ ಚಿನ್ನ ಕಾಣಿಕೆಯಾಗಿ ಸಂಗ್ರಹವಾಗಿದೆ.


ಪ್ರಸಿದ್ಧ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರಿಂದ ಕಾಣಿಕೆಗಳ ಮಹಾಪೂರವೇ ಹರಿದುಬಂದಿದೆ. ಕೇವಲ 19 ದಿನಗಳಲ್ಲಿ ಮಠಕ್ಕೆ 2.76 ಕೋಟಿ ರೂ. ನಗದು, 26 ಸಾವಿರ ರೂ. ಹೆಚ್ಚುವರಿ ನಗದು ಹಾಗೂ 49 ಗ್ರಾಂ ಚಿನ್ನ ಕಾಣಿಕೆಯಾಗಿ ಸಂಗ್ರಹವಾಗಿದೆ. ಭಕ್ತರು ಸಲ್ಲಿಸಿದ ಕಾಣಿಕೆಗಳ ವಿವರ ಇದೀಗ ಗಮನ ಸೆಳೆದಿದೆ.

Read More
Next Story