ಮರಳಿನ ಕಲಾಕೃತಿಯಲ್ಲಿ ಅಮಿತ್ ಶಾ ಜನ್ಮದಿನದ ಶುಭಾಶಯ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜನ್ಮದಿನದ ಅಂಗವಾಗಿ ಒಡಿಶಾದ ಪುರಿಯ ಖ್ಯಾತ ಮರಳು ಕಲಾವಿದ ಮಾನಸ್ ಕುಮಾರ್ ಸಾಹೂ ಅವರು ವಿಶೇಷ ಮರಳು ಅನಿಮೇಷನ್ ರಚಿಸಿ ಶುಭಾಶಯ ಕೋರಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜನ್ಮದಿನದ ಅಂಗವಾಗಿ ಒಡಿಶಾದ ಪುರಿಯ ಖ್ಯಾತ ಮರಳು ಕಲಾವಿದ ಮಾನಸ್ ಕುಮಾರ್ ಸಾಹೂ ಅವರು ವಿಶೇಷ ಮರಳು ಅನಿಮೇಷನ್ ರಚಿಸಿ ಶುಭಾಶಯ ಕೋರಿದ್ದಾರೆ. ತಮ್ಮ ಕಲೆಯ ಮೂಲಕ ಅಮಿತ್ ಶಾ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿರುವ ಮಾನಸ್ ಸಾಹೂ ಅವರ ಕಲಾಕೃತಿ ಗಮನ ಸೆಳೆದಿದೆ.
Next Story
