x

ಭಾಕ್ರಾ ಕಾಲುವೆ ಸೇತುವೆ ಧರಾಶಾಯಿ; ಕೆಳಕ್ಕೆ ಬಿದ್ದ 2 ಟ್ರಕ್‌ಗಳು!

ಪಂಜಾಬ್‌ನ ಪಟಿಯಾಲ–ಸಂಗ್ರೂರ್ ಬೈಪಾಸ್‌ನ ಪಸಿಯಾನಾ ಗ್ರಾಮದ ಬಳಿ ಭಾಕ್ರಾ ಕಾಲುವೆ ಮೇಲಿನ ಸೇತುವೆ ಏಕಾಏಕಿ ಕುಸಿದಿದೆ.


ಪಂಜಾಬ್‌ನ ಪಟಿಯಾಲ–ಸಂಗ್ರೂರ್ ಬೈಪಾಸ್‌ನ ಪಸಿಯಾನಾ ಗ್ರಾಮದ ಬಳಿ ಭಾಕ್ರಾ ಕಾಲುವೆ ಮೇಲಿನ ಸೇತುವೆ ಏಕಾಏಕಿ ಕುಸಿದಿದೆ. ಎರಡು ಟ್ರಕ್‌ಗಳು ಕೆಳಕ್ಕೆ ಬಿದ್ದಿದ್ದು, ಒಂದು ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಅವಘಡಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ

Read More
Next Story