x

ಅಣ್ಣಾ ಹಜಾರೆಗೆ ಬಿಜೆಪಿ, ಆರ್‌ಎಸ್‌ಎಸ್‌ ನಂಟು? ಸೋನಿಯಾ ಗಾಂಧಿ ಆರೋಪಕ್ಕೆ ತಿರುಗೇಟು

2011–12ರ ಭ್ರಷ್ಟಾಚಾರ ವಿರೋಧಿ ಚಳವಳಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬೆಂಬಲದೊಂದಿಗೆ ನಡೆದಿತ್ತು ಎಂಬ ಸೋನಿಯಾ ಗಾಂಧಿ ಅವರ ಆರೋಪಕ್ಕೆ ಅಣ್ಣಾ ಹಜಾರೆ ತಿರುಗೇಟು ನೀಡಿದ್ದಾರೆ.


2011–12ರ ಭ್ರಷ್ಟಾಚಾರ ವಿರೋಧಿ ಚಳವಳಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬೆಂಬಲದೊಂದಿಗೆ ನಡೆದಿತ್ತು ಎಂಬ ಸೋನಿಯಾ ಗಾಂಧಿ ಅವರ ಆರೋಪಕ್ಕೆ ಅಣ್ಣಾ ಹಜಾರೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ, ದೇಶವೇ ತಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story