LIVE | ದಿಲ್ಲಿಯಲ್ಲಿ ಕ್ರಾಸ್‌ವೋಟ್ ಕಿಚ್ಚು, ಬೆಂಗಳೂರನ್ನು ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ, ನಿವೇದಿತಾಗೆ ಸಂಕಷ್ಟ!
ಬಿಜೆಪಿಯ ಅಡ್ಡಮತದಾನದ ಕಿಚ್ಚು ಇದೀಗ ದೆಹಲಿಯವರೆಗೂ ತಲುಪಿದ್ದು, ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ನಿರ್ಧಾರಕ್ಕೆ ಬಿಜೆಪಿ ಬ್ರೇಕ್ ಹಾಕಿದೆ.
ಬಿಜೆಪಿಯ ಅಡ್ಡಮತದಾನದ ಕಿಚ್ಚು ಇದೀಗ ದೆಹಲಿಯವರೆಗೂ ತಲುಪಿದ್ದು, ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ನಿರ್ಧಾರಕ್ಕೆ ಬಿಜೆಪಿ ಬ್ರೇಕ್ ಹಾಕಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಪ್ರೀತಿ ಮತ್ತು ಲಿವ್-ಇನ್ ಸಂಬಂಧದ ವಿಚಾರವಾಗಿ ನಡೆದ ಭೀಕರ ತ್ರಿವಳಿ ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮತ್ತೊಂದೆಡೆ, ನವಿಲು ಗರಿ ವಿವಾದದಲ್ಲಿ ನಟ ಕಿಶನ್ ಬಿಳಗಲಿ ಮತ್ತು ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು ದಾಖಲಾಗಿದೆ. ರಾಜಕೀಯ ಹೈಡ್ರಾಮಾ, ರಕ್ತಸಿಕ್ತ ಕೊಲೆ ಹಾಗೂ ಸೆಲೆಬ್ರಿಟಿ ವಿವಾದದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ.
Next Story

