Naxals Surrender Live | ನಕ್ಸಲ್‌ಮುಕ್ತ ಕರ್ನಾಟಕ: ಶರಣಾಗಿರುವ ನಕ್ಸಲರು ಮತ್ತೆ ಚಿಕ್ಕಮಗಳೂರಿಗೆ?
x

Naxals Surrender Live | ನಕ್ಸಲ್‌ಮುಕ್ತ ಕರ್ನಾಟಕ: ಶರಣಾಗಿರುವ ನಕ್ಸಲರು ಮತ್ತೆ ಚಿಕ್ಕಮಗಳೂರಿಗೆ?


ನಕ್ಸಲ್‌ಮುಕ್ತ ಕರ್ನಾಟಕ ಘೋಷಣೆಯ ನಿಟ್ಟಿನಲ್ಲಿ ಬುಧವಾರ ಮಹತ್ವದ ಬೆಳವಣಿಗೆಯಲ್ಲಿ ಆರು ಮಂದಿ ನಕ್ಸಲರು ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾ ದಲ್ಲಿ ಶರಣಾಗಿದ್ದಾರೆ. ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ, ಜಯಣ್ಣ, ಜೀಶಾ, ಟಿ.ಎನ್‌. ವಸಂತ್‌ ಶರಣಾಗಿದ್ದಾರೆ. ಸಿಎಂ ಹಾಗೂ ಗೃಹ ಸಚಿವರ ಎದುರು ಶರಣಾಗಿರುವ ನಕ್ಸಲರನ್ನು ಮತ್ತೆ ಚಿಕ್ಕಮಗಳೂರಿಗೆ ಕರೆದೊಯ್ಯಲು ನಿರ್ಧರಿಸಲಾಗಿದೆ. ಶರಣಾದ ನಕ್ಸಲರಿಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಯಾವುದೇ ಪ್ರಕರಣಗಳಿಲ್ಲ. ಹಾಗಾಗಿ ಚಿಕ್ಕಮಗಳೂರಿಗೆ ಕರೆದೊಯ್ದು, ಕಾರಾಗೃಹಕ್ಕೆ ಬಿಡಲಿದ್ದಾರೆ ಎಂದು ತಿಳಿದು ಬಂದಿದೆ.




Live Updates

Read More
Next Story