x

ಚೀನಾ ಸ್ಪೈ ಅಫೇರ್ ವಿವಾದದಲ್ಲಿ ಜೆನ್ಸನ್ ಹುವಾಂಗ್; ಬೆಂಬಲಕ್ಕೆ ನಿಂತ ಎಲಾನ್ ಮಸ್ಕ್

ಚೀನಾ ಗೂಢಚಾರಿಣಿ ಎನ್ನಲಾದ ಮಹಿಳೆಯೊಂದಿಗಿನ ಸಂಬಂಧದ ಆರೋಪದಿಂದ ವಿವಾದಕ್ಕೆ ಸಿಲುಕಿರುವ ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್‌ಗೆ ಎಲಾನ್ ಮಸ್ಕ್ ಬೆಂಬಲ ಸೂಚಿಸಿದ್ದಾರೆ.


ಚೀನಾ ಗೂಢಚಾರಿಣಿ ಎನ್ನಲಾದ ಮಹಿಳೆಯೊಂದಿಗಿನ ಸಂಬಂಧದ ಆರೋಪದಿಂದ ವಿವಾದಕ್ಕೆ ಸಿಲುಕಿರುವ ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್‌ಗೆ ಎಲಾನ್ ಮಸ್ಕ್ ಬೆಂಬಲ ಸೂಚಿಸಿದ್ದಾರೆ. ಎನ್‌ವಿಡಿಯಾದಿಂದ ಹುವಾಂಗ್ ಅವರನ್ನು ವಜಾಗೊಳಿಸಿದರೆ ತಮ್ಮ ಕಂಪನಿಯಲ್ಲಿ ಕೆಲಸ ನೀಡುವಿರಾ ಎಂಬ ಪ್ರಶ್ನೆಗೆ, 'ಅದು ನನಗೆ ಗೌರವದ ವಿಷಯ' ಎಂದು ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಎನ್‌ವಿಡಿಯಾ ಸಿಇಒ ಸ್ಥಾನದಲ್ಲಿ ಬದಲಾವಣೆಯಾಗುವ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.

Read More
Next Story