x

ಪವನ್ ಕಲ್ಯಾಣ್ ದಾಂಪತ್ಯ ಜೀವನಕ್ಕೆ ಅಂತ್ಯ! 13 ವರ್ಷಗಳ ಬಳಿಕ ಪತ್ನಿ ಅನ್ನಾಗೆ ಡಿವೋರ್ಸ್‌

ಅದ್ಧೂರಿ ಮ್ಯಾಟರ್ನಿಟಿ ಫೋಟೋಶೂಟ್ ಬದಲು ಸರಳ ಉಡುಗೆಯಲ್ಲಿ ಸೋಫಾ ಮೇಲೆ ಕುಳಿತು ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ ಸಮಂತಾ ರುತ್ ಪ್ರಭು ಅಭಿಮಾನಿಗಳ ಗಮನ ಸೆಳೆದಿದ್ದಾರೆ.


Click the Play button to hear this message in audio format

ಖ್ಯಾತ ನಟಿ ಸಮಂತಾ ರುತ್ ಪ್ರಭು ತಮ್ಮ ಬೇಬಿ ಬಂಪ್ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಅದ್ಧೂರಿ ಮ್ಯಾಟರ್ನಿಟಿ ಫೋಟೋಶೂಟ್ ಬದಲು ಸರಳ ಉಡುಗೆಯಲ್ಲಿ ಸೋಫಾ ಮೇಲೆ ಕುಳಿತುಕೊಂಡಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Read More
Next Story