x

ಖಡಕ್ ಪೊಲೀಸ್ ಅಧಿಕಾರಿ ದಯಾ ನಾಯಕ್ ಕಥೆ ಮತ್ತೆ ತೆರೆಗೆ

ರಾಮ್ ಗೋಪಾಲ್ ವರ್ಮಾ ಘೋಷಿಸಿರುವ ‘ಪೊಲೀಸ್ ಕಂಪನಿ’ ಚಿತ್ರದಲ್ಲಿ ಹರ್ಷವರ್ಧನ್ ರಾಣೆ ದಯಾ ನಾಯಕ್ ಪ್ರೇರಿತ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದು, ಮುಂಬೈ ಅಂಡರ್‌ವರ್ಲ್ಡ್ ಕಥೆಯಿದೆ.


Click the Play button to hear this message in audio format

ರಾಮ್ ಗೋಪಾಲ್ ವರ್ಮಾ ಮತ್ತೊಂದು ಕುತೂಹಲಕಾರಿ ಸಿನಿಮಾ ‘ಪೊಲೀಸ್ ಕಂಪನಿ’ ಘೋಷಿಸಿದ್ದಾರೆ. ಮುಂಬೈ ಅಂಡರ್‌ವರ್ಲ್ಡ್ ಹಿನ್ನೆಲೆಯ ಈ ಚಿತ್ರದಲ್ಲಿ ಹರ್ಷವರ್ಧನ್ ರಾಣೆ, ಖಡಕ್ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರಿಂದ ಪ್ರೇರಿತವಾದ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈ ಅಪರಾಧ ಜಗತ್ತು ಹಾಗೂ ಪೊಲೀಸರ ನಡುವಿನ ಸಂಘರ್ಷವನ್ನು ಆಧರಿಸಿದ ಕಥೆ ಇದಾಗಿದ್ದು, RGV ಶೈಲಿಯ ಆಕ್ಷನ್-ಕ್ರೈಂ ಡ್ರಾಮಾ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

Read More
Next Story