INDIA IN OSCAR | ಲಾಪತಾ ಲೇಡೀಸ್ ಆಸ್ಕರ್‌ಗೆ  ಪ್ರವೇಶ
x

INDIA IN OSCAR | 'ಲಾಪತಾ ಲೇಡೀಸ್' ಆಸ್ಕರ್‌ಗೆ ಪ್ರವೇಶ


ಕಿರಣ್ ರಾವ್ ಅವರ ಗ್ರಾಮೀಣ ವಿನೋದಮಯ ಚಲನಚಿತ್ರವಾದ 'ಲಾಪತಾ ಲೇಡೀಸ್', 2024-25ರ ಆಸ್ಕರ್‌ ಗೆ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಲ್ಲಿ ಅಧಿಕೃತ ಪ್ರವೇಶ ಪಡೆದುಕೊಂಡಿದೆ.

ಅಸ್ಮಿತೆಗಳ ತಪ್ಪು ಗ್ರಹಿಕೆಗಳನ್ನು ಆಧರಿಸಿದ ಕಿರಣ್ ರಾವ್ ಅವರ ಹಿಂದಿ ಸಿನಿಮಾ, ಗ್ರಾಮೀಣ ಭಾರತದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಎತ್ತಿ ಹಿಡಿಯುತ್ತದೆ.

Read More
Next Story