ರಾಮನ ಪಾತ್ರಕ್ಕೆ ಕನ್ನಡದಲ್ಲಿ ಜೀವ ತುಂಬಿದ ಕಾರ್ತಿಕ್ ಸಾಮಗ- ವೀಕ್ಷಿಸಿ ವಿಶೇಷ ಸಂದರ್ಶನ ಶನಿವಾರ ಸಂಜೆ 7ಗಂಟೆಗೆ
‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ಕನ್ನಡ ಧ್ವನಿ ನೀಡಿರುವ ಕಾರ್ತಿಕ್ ಸಾಮಗ, ಈ ವಿಶೇಷ ಸಂದರ್ಶನದಲ್ಲಿ ತಮ್ಮ ಡಬ್ಬಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ.
‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ಕನ್ನಡ ಧ್ವನಿ ನೀಡಿರುವ ಕಾರ್ತಿಕ್ ಸಾಮಗ, ಈ ವಿಶೇಷ ಸಂದರ್ಶನದಲ್ಲಿ ತಮ್ಮ ಡಬ್ಬಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ರಾಮನ ಭಾವನೆಗಳನ್ನು ಧ್ವನಿಯ ಮೂಲಕ ಕಟ್ಟಿಕೊಟ್ಟಿದ್ದು ಹೇಗೆ? ಪಾತ್ರವನ್ನು ಅರ್ಥಮಾಡಿಕೊಳ್ಳಲು ನಡೆಸಿದ ತಯಾರಿ ಏನು? ಡಬ್ಬಿಂಗ್ ವೇಳೆ ಎದುರಾದ ಸವಾಲುಗಳೇನು? ರಾಮನ ಪಾತ್ರಕ್ಕೆ ಧ್ವನಿಯಾದ ಅಪರೂಪದ ಅನುಭವದ ಕುರಿತು ಕಾರ್ತಿಕ್ ಸಾಮಗ ಅವರ ಮಾತುಗಳು. ಈ ವಿಶೇಷ ಸಂದರ್ಶನವನ್ನು ಶನಿವಾರ ಸಂಜೆ 7 ಗಂಟೆಗೆ ʻದ ಫೆಡರಲ್ ಕರ್ನಾಟಕʼ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಿ.
Next Story
