x

ರೇಷನ್ ಅಂಗಡಿಯಲ್ಲಿ ಸೇಲ್‌ ಆಗ್ತಿದೆ ಸಿನಿಮಾ ಟಿಕೆಟ್

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಅಗತ್ಯ ವಸ್ತುಗಳನ್ನು ವಿತರಿಸುವ ರೇಷನ್ ಅಂಗಡಿಗಳನ್ನು ವಾಣಿಜ್ಯ ಚಿತ್ರದ ಪ್ರಚಾರಕ್ಕೆ ಬಳಸುವುದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


Next Story