x

ಹಸಿರು ಪೆಂಡೆಂಟ್‌ನ ಹಾರ ಧರಿಸಿದ ವಿವಾದ; ಕರೀನಾ ಕಪೂರ್‌ಗೆ ಕಾನೂನು ಸಂಕಷ್ಟ

ದೀಪಾವಳಿ ಫೋಟೋದಿಂದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ವಿವಾದಕ್ಕೆ ಸಿಲುಕಿದ್ದಾರೆ. ಭೋಪಾಲ್ ರಾಜಮನೆತನದ 200 ವರ್ಷಗಳಷ್ಟು ಹಳೆಯ ಹಸಿರು ಪೆಂಡೆಂಟ್ ಧರಿಸಿದ್ದ ಕರೀನಾ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಕೇಳಿಬಂದಿದೆ.


ದೀಪಾವಳಿ ಫೋಟೋದಿಂದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ವಿವಾದಕ್ಕೆ ಸಿಲುಕಿದ್ದಾರೆ. ಭೋಪಾಲ್ ರಾಜಮನೆತನದ 200 ವರ್ಷಗಳಷ್ಟು ಹಳೆಯ ಹಸಿರು ಪೆಂಡೆಂಟ್ ಧರಿಸಿದ್ದ ಕರೀನಾ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಕೇಳಿಬಂದಿದೆ. ಪೆಂಡೆಂಟ್‌ನಲ್ಲಿ ಪವಿತ್ರ ಕುರಾನ್‌ನ ಆಯತ್-ಉಲ್-ಕುರ್ಸಿ ವಾಕ್ಯ ಕೆತ್ತಲಾಗಿದೆ ಎನ್ನಲಾಗಿದ್ದು, ಭೋಪಾಲ್ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್ ಕರೀನಾ ಮತ್ತು ಸ್ಟೈಲಿಸ್ಟ್ ರಿಯಾ ಕಪೂರ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.

Read More
Next Story