ಗ್ರೇಟರ್‌ ಬೆಂಗಳೂರಿಗಾಗಿ ವಿಧಾನಸಭಾ ಕ್ಷೇತ್ರಗಳ ವಿಭಜನೆ ಬೇಡ


ಗ್ರೇಟರ್ ಬೆಂಗಳೂರು ಬೇಡ ಎಂದು ನಾವು ತಿಳಿಸಿದ್ದೆವು.  ಆದರೂ ಡಿಸಿಎಂ ಡಿ.ಕೆ, ಶಿವಕುಮಾರ್ ಜಾರಿ ಮಾಡಿದ್ದಾರೆ. ಬೆಂಗಳೂರು ಐದು ಮಹಾನಗರ ಪಾಲಿಕೆಗಳನ್ನು ಹೊಂದಲಿದೆ ಎಂದು ಶಾಸಕ ಮುನಿರಾಜು ತಿಳಿಸಿದರು.

ಒಂದು ವಿಧಾನಸಭಾ ಕ್ಷೇತ್ರವನ್ನು ಎರಡು ಪಾಲಿಕೆಗೆ ಸೇರಸಿದ್ದಾರೆ. ದಾಸರಹಳ್ಳಿ, ಪದ್ಮನಾಭನಗರ, ಬೊಮ್ಮನಹಳ್ಳಿ ಕ್ಷೇತ್ರವನ್ನು ಎರಡು ಪಾಲಿಕೆಗಳಿಗೆ ಸೇರಿಸಲಾಗಿದೆ. ದಯವಿಟ್ಟು ಈ ರೀತಿಯಲ್ಲಿ ವಿಧಾನಸಭಾ ಕ್ಷೇತ್ರ ಒಡೆಯಬೇಡಿ ಎಂದು ಮನವಿ ಮಾಡಿದರು.

 

Read More
Next Story