ಧರ್ಮಸ್ಥಳ ಪ್ರಕರಣ| ಏಳನೇ ಪಾಯಿಂಟ್‌ನಲ್ಲಿ ಕರವಸ್ತ್ರ ಪತ್ತೆ


ಧರ್ಮಸ್ಥಳದಲ್ಲಿ ಶವ ಹೂತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯದ ವೇಳೆ ಕರವಸ್ತ್ರ ಪತ್ತೆಯಾಗಿದೆ. ಸ್ಥಳದಲ್ಲಿ ಸಿಕ್ಕ ಕರವಸ್ತ್ರವನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Read More
Next Story