ಉಡುಪಿ ಕೆಎಂಸಿ ಮೆಡಿಕಲ್‌ ಕಾಲೇಜಿಗೆ ಅಸ್ಥಿಪಂಜರ ರವಾನೆ


ನೇತ್ರಾವತಿ ಸೇತುವೆ ಬಳಿ ಆರನೇ ಪಾಯಿಂಟ್‌ನಲ್ಲಿ ಗುರುವಾರ(ಜು.31) ದೊರೆತ ಅಸ್ಥಿಪಂಜರವನ್ನು ಉಡುಪಿಯ ಮಣಿಪಾಲದಲ್ಲಿರುವ ಕೆಎಂಸಿ ಮೆಡಿಕಲ್‌ ಕಾಲೇಜಿಗೆ ರವಾನೆ ಮಾಡಲಾಗಿದ್ದು, ಕಾಲೇಜಿನಲ್ಲಿ ಫೊರೆನ್ಸಿಕ್‌ ಎಕ್ಸಾಮಿನೇಷನ್‌ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

 

Read More
Next Story