ಆರು ಹಾಗೂ ಏಳನೇ ಪಾಯಿಂಟ್‌ನಲ್ಲಿ ಎಂಟು ಶವ ಹೂತಿದ್ದಾಗಿ ದೂರುದಾರ ಹೇಳಿಕೆ


ನೇತ್ರಾವತಿ ಸೇತುವೆ ಬಳಿ ಏಳನೇ ಪಾಯಿಂಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಆರು ಹಾಗೂ ಏಳನೇ ಪಾಯಿಂಟ್‌ಗಳ ಬಳಿ ಎಂಟು ಶವಗಳನ್ನು ಹೂತಿದ್ದಾಗೆ ಸಾಕ್ಷಿದಾರ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

 

Read More
Next Story