ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ನಡೆದಿದೆ: ಕೆಎಸ್ ಈಶ್ವರಪ್ಪ... ... ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್
x


ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ನಡೆದಿದೆ: ಕೆಎಸ್ ಈಶ್ವರಪ್ಪ

ಯಡಿಯೂರಪ್ಪ ಈ ರೀತಿಯ ಕೆಲಸ ಮಾಡುವಂತಹ ವ್ಯಕ್ತಿ ಅಲ್ಲ, ಅವರ ವಿರುದ್ಧ ಷಡ್ಯಂತ್ರ ನಡೆದಿದೆ. ದೂರು ಕೊಟ್ಟಿರುವವರು ಇದೇ ರೀತಿ ಹಿಂದೆ ೫೩ ದೂರು ಕೊಟ್ಟಿದ್ದಾರೆ. ಹಾಗಾಗಿ ದೂರು ಕೊಡುವದೇ ಅವರಿಗೆ ಹವ್ಯಾಸ ಆಗಿದೆ, ಅವರನ್ನು ಇದೀಗ ಬಳಿಸಿಕೊಂಡು ಯಡಿಯೂರಪ್ಪನವರ ವಿರುದ್ಧವೂ ದೂರು ಕೊಡಿಸಿದ್ದಾರೆ. ಈ ಷಡ್ಯಂತ್ರದಿಂದ ಯಡಿಯೂರಪ್ಪನವರು ಹೊರಗೆ ಬರುತ್ತಾರೆ ಎಂದು ಕೆ ಎಸ್‌ ಈಶ್ವರಪ್ಪ ಹೇಳಿದ್ದಾರೆ.

Read More
Next Story