ಪ್ರಧಾನಿಗೆ ಮಹಿಳಾ ಪೈಲಟ್‌ ಸಾರಥಿ
x

ಪ್ರಧಾನಿಗೆ ಮಹಿಳಾ ಪೈಲಟ್‌ ಸಾರಥಿ


ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೆಟ್ರೋ ಮಹಿಳಾ ಲೋಕೋ ಪೈಲಟ್ ವಿನುತಾ ಸಾರಥಿ ಆಗಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿ 117 ಜನರು ಪ್ರಯಾಣ ಮಾಡಲಿದ್ದಾರೆ.

Read More
Next Story