ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕಾಶ್ಮೀರ ಬಂದ್‌ ಬೆಂಬಲಿಸಿ ನಡೆಸಿದ ಪ್ರತಿಭಟನಾ ರ್‍ಯಾಲಿಯಲ್ಲಿ ಸಾವಿರಾರು ಮಂದಿ ಕಾಶ್ಮೀರಿಗರು ಭಾಗವಹಿಸಿದ್ದರು.

ಉಗ್ರರನ್ನು ನ್ಯಾಯದ ಕಟಕಟೆಗೆ ತರಲು ಮತ್ತು ಸಂಭಾವ್ಯ ಭದ್ರತಾ ಲೋಪಗಳ ಪರಿಶೀಲಿಸಬೇಕು. ಪ್ರವಾಸಿಗರ ಸುರಕ್ಷತೆ ಖಾತರಿಪಡಿಸಬೇಕು ಎಂದು ಮುಫ್ತಿ ಎಕ್ಸ್‌ ನಲ್ಲಿ ಟ್ವೀಟ್‌ ಮಾಡಿದ್ದಾರೆ.


Read More
Next Story