ಪಾಕಿಸ್ತಾನ ಸೇನಾ ವಕ್ತಾರ ಮತ್ತು ಐಎಸ್‌ಪಿಆರ್ ಡಿಜಿ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಒಟ್ಟು 24 ದಾಳಿಗಳನ್ನು ನಡೆಸಿದ್ದು, ಇವುಗಳನ್ನು ವಿವಿಧ ರೀತಿಯ ಶಸ್ತ್ರಾಸ್ತ್ರಗಳಿಂದ ನಡೆಸಲಾಗಿದೆ.