ಸದ್ಯ ಒಂದೇ ಸ್ಥಳದಲ್ಲಿ ಅಗೆತಸದ್ಯಕ್ಕೆ ಕೇವಲ ಒಂದೇ ಜಾಗದಲ್ಲಿ ಅಗೆತ ನಡೆಸಲಾಗುತ್ತಿದೆ. ಈ ಸ್ಥಳದ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ, ಸಾಕ್ಷಿದಾರರು ತೋರಿಸಬಹುದಾದ ಬೇರೆ ಸ್ಥಳಗಳಲ್ಲಿ ಅಗೆಯುವ ಕಾರ್ಯವನ್ನು ಆರಂಭಿಸಲಾಗುವುದು.