ತುಮಕೂರಿನಲ್ಲಿ ಗೃಹ ಸಚಿವರಿಂದ ಮತದಾನಕರ್ನಾಟಕದ ಗೃಹ ಸಚಿವ... ... Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ
x


ತುಮಕೂರಿನಲ್ಲಿ ಗೃಹ ಸಚಿವರಿಂದ ಮತದಾನ

ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪತ್ನಿಯೊಂದಿಗೆ ತುಮಕೂರಿನ ಸಿದ್ಧಾರ್ಥ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಿದರು.

Read More
Next Story