ಆಸ್ಪತ್ರೆಗೆ ತೆರಳಲು ಬಸ್‌ ಸಿಗದೆ ರೋಗಿಗಳ ಪರದಾಟ, ಆಟೋ ಚಾಲಕರಿಂದ ದುಬಾರಿ ಹಣ ವಸೂಲಿ


ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಜಯದೇವ, ನಿಮ್ಹಾನ್ಸ್‌ ಹಾಗೂ ಕಿದ್ವಾಯಿ ಆಸ್ಪತ್ರೆಗೆ ತೆರಳಲು ರೋಗಿಗಳು ಪರದಾಡುವಂತಾಗಿದೆ. ಇಂತಹ ತುರ್ತು ಸಂದರ್ಭದಲ್ಲಿಯೂ ರೋಗಿಗಳಿಂದ ಆಟೋ ಚಾಲಕರು ದುಬಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ. 

 

 

Read More
Next Story