ಜನಸಂದಣಿ ವಿಧೇಯಕ ರಾಜಕೀಯ ಸಮಾವೇಶಗಳಿಗೂ ಅನ್ವಯವಾಗಲಿ: ಅಶೋಕ್ ಸಲಹೆ
ರಾಜಕೀಯ ಸಮಾವೇಶಗಳಿಗೂ ಜನಸಂದಣಿ ನಿಯಂತ್ರಣ ವಿಧೇಯಕ ಅನ್ವಯವಾಗಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.
ಚುನಾವಣೆ ವೇಳೆ ಕಾರ್ಯಕ್ರಮಗಳನ್ನು ಮಾಡುತ್ತೇವೆ, ಆಗ ಯಾರಿಗೋ ಏನೋ ಸಮಸ್ಯೆಯಾಗಿ ಮೃತಪಟ್ಟರೆ ಕಾರ್ಯಕ್ರಮ ಆಯೋಜಕರು ಕಾರಣರಾಗುತ್ತಾರೆ. ಸರ್ಕಾರ ಬಳ್ಳಾರಿಯಲ್ಲಿ ಸಾಧನಾ ಸಮಾವೇಶ ಮಾಡಿದ್ದರು. ಆಗ ಯಾರಿಗಾದರೂ ಸಮಸ್ಯೆಯಾಗಿದ್ದರೆ ಯಾರು ಹೊಣೆ ಹೊರಬೇಕಿತ್ತು? ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಕಾನೂನು ಮಾಡಬೇಕು ಎಂದು ಸರ್ಕಾರಕ್ಕೆ ಆರ್. ಅಶೋಕ್ ಸಲಹೆ ನೀಡಿದರು.

Next Story