ಶಿಷ್ಟಾಚಾರದಂತೆ ನಕ್ಸಲರಿಂದ ಅಂತರ ಕಾಯ್ದುಕೊಂಡ ಸಿಎಂ


ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯ ಅವರು ನಕ್ಸಲರಿಂದ ಅಂತರ ಕಾಯ್ದುಕೊಂಡರು.  ಸಿಎಂ ಅವರಿಂದ ಅನತಿ ದೂರದಲ್ಲೇ ನಕ್ಸಲರನ್ನು ನಿಲ್ಲಿಸಿ ಪೊಲೀಸರು ಶರಣಾಗತಿ ಪ್ರಕ್ರಿಯೆ ನಡೆಸಿದರು.

Read More
Next Story