ಶರಣಾಗತಿ ಬಳಿಕ ನಕ್ಸಲರು ಚಿಕ್ಕಮಗಳೂರಿಗೆ ವಾಪಸ್‌?


ಶರಣಾಗತಿ ಪ್ರಕ್ರಿಯೆ ಮುಗಿದ ಬಳಿಕ ಇಂದು ರಾತ್ರಿಯೇ ನಕ್ಸಲರನ್ನು ಚಿಕ್ಕಮಗಳೂರಿಗೆ ರವಾನಿಸಲಿದ್ದಾರೆ. ನಕ್ಸಲರ ವಿರುದ್ಧ ಬೆಂಗಳೂರಿನಲ್ಲಿ ಯಾವುದೇ ಪ್ರಕರಣಗಳಿಲ್ಲ. ಚಿಕ್ಕಮಗಳೂರಿನಲ್ಲೇ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ವಾಪಸ್‌ ಕರೆದುಕೊಂಡು ಹೋಗಲಿದ್ದಾರೆ.

Read More
Next Story