ಜಾತಿ ಗಣದಿ ವರದಿ ಬೆನ್ನಲ್ಲೇ ವಿಪಕ್ಷಗಳ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಸತತವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. 2ಎ ಪ್ರವರ್ಗ ಮೀಸಲಾತಿಯಡಿ 101 ಜಾತಿಗಳ ಪೈಕಿ ಕೆಲವರಿಗಷ್ಟೇ ಅನುಕೂಲ ಆಗಿ, ಮಿಕ್ಕವರಿಗೆ ಅನ್ಯಾಯ ಆಗಿದೆ ಎಂದು ಗಂಭೀರ ಆರೋಪವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿದ್ದಾರೆ. 

Read More
Next Story