ಸಾಲದ ಪ್ರಮಾಣ ಹೆಚ್ಚಿಸಿದ ಸರ್ಕಾರ

ಈ ಬಾರಿ 1.16 ಲಕ್ಷ ಕೋಟಿ ರೂ. ಸಾಲ. ಹಿಂದಿನ ಬಜೆಟ್​ನಲ್ಲಿ 1.05, 246 ಕೋಟಿ ರೂಪಾಯಿ ಸಾಲ ಮಾಡಲಾಗಿತ್ತು. ಈ ಬಾರಿ 10 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಸಾಲ ಮಾಡಲಾಗಿದೆ. 90,428 ಕೋಟಿ ರೂ. ವಿತ್ತೀಯ ಕೊರತೆ ಎದುರಾಗಿದೆ.

Read More
Next Story