ಕನ್ನಡ ಸಿನಿಮಾಗಳಿಗೆ ಸರ್ಕಾರದ ಒಟಿಟಿ  ಪ್ಲ್ಯಾಟ್​ಫಾರ್ಮ್​   

ತೆಲಂಗಾಣ ಮಾದರಿಯಲ್ಲಿ ಒಟಿಟಿ ವೇದಿಕೆ ರಚನೆ, ಆಂಧ್ರ, ತೆಲಂಗಾಣದಲ್ಲಿ ಆಹಾ ಎಂಬ ಒಟಿಟಿ ವೇದಿಕೆಯಿದೆ. ಈಗ ಕರ್ನಾಟಕದಲ್ಲೂ ಸರ್ಕಾರದ ಒಟಿಟಿ ತಯಾರು. ಸಿನಿಮಾ ಉದ್ಯಮಕ್ಕೂ ಕೈಗಾರಿಕಾ ನೀತಿ ರಚನೆ.

Read More
Next Story