ಸಿನಿಮಾ ಟಿಕೆಟ್ ಗೆ ದರ ನಿಗದಿ200 ರೂ. ದರ ನಿಗದಿ ಮಾಡಿದ ಸಿಎಂ ಸಿದ್ದರಾಮಯ್ಯ, ಇದಕ್ಕಿಂತ ಹೆಚ್ಚಿನ ಮೊತ್ತ ಸ್ವೀಕರಿಸುವಂತಿಲ್ಲ. ಸಿನಿಪ್ರಿಯರಿಗೆ ಇದು ಶುಭ ಸುದ್ದಿ. ಮಲ್ಟಿಪ್ಲೆಕ್ಸ್ ಗಳಿಗೆ ಕಡಿವಾಣ ಹಾಕಿದ ಸರ್ಕಾರ.