ಕುಳಿತುಕೊಂಡೇ ಬಜೆಟ್​ ಭಾಷಣ ಮಂಡಿಸಿದ ಸಿಎಂ ಸಿದ್ದರಾಮಯ್ಯ
ಮಂಡಿ ನೋವಿನ ಸಮಸ್ಯೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಬಜೆಟ್​ ಅನ್ನು ಕುಳಿತುಕೊಂಡೇ ಮಂಡಿಸಿದರು. ಆದರೆ, ಹಿಂದಿನ ಉತ್ಸಾಹದಿಂದಲೇ ಬಜೆಟ್ ಮಂಡನೆ ಮಾಡಿದರು. 

Read More
Next Story