ಕತಾರ್‌ ವಾಯುಪ್ರದೇಶ ಬಂದ್‌: ಕೊಚ್ಚಿನ್‌ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕತಾರ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ಪರಿಣಾಮವಾಗಿ, ಸೋಮವಾರ ರಾತ್ರಿ ಕೊಚ್ಚಿನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳು ವಿಳಂಬ, ರದ್ದು ಅಥವಾ ಮಾರ್ಗ ಬದಲಾವಣೆಗೆ ಒಳಗಾಗಿವೆ.

Read More
Next Story