ಆಸ್ತಿ ನೋಂದಣಿಗೆ ಆಧಾರ್‌ ಕಡ್ಡಾಯ, ವಂಚಕರಿಗೆ ಮೂಗುದಾರ


ನಕಲಿ ದಾಖಲೆಗಳನ್ನು ನೀಡಿ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಆಸ್ತಿ ನೋಂದಣಿಗೆ ಆಧಾರ್‌ ಕಡ್ಡಾಯಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಧಿವೇಶನದಲ್ಲಿ ತಿಳಿಸಿದರು.

 

 

 

Read More
Next Story