ಧರ್ಮಸ್ಥಳ ಪ್ರಕರಣ: ನಾಲ್ಕನೇ ಜಾಗದಲ್ಲಿ ʼಶವʼ ಶೋಧ


ಧರ್ಮಸ್ಥಳದಲ್ಲಿ ನಾಲ್ಕನೇ ಜಾಗದಲ್ಲಿ ಗುಂಡಿ ಅಗೆಯುವ ಕೆಲಸವನ್ನು ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ,. ಈಗಾಗಲೇ ಮೂರು ಗುಂಡಿಗಳಲ್ಲಿ ಯಾವುದೇ ಕಳೇಬರ ಸಿಗದ ಕಾರಣ ಕುತೂಹಲ ಮುಂದುವರಿದಿದೆ. ಮಳೆಯ ನಡುವೆಯೂ ಗುಂಡಿ ಅಗೆಯುವ ಕೆಲಸ ನಡೆಯುತ್ತಿದೆ.

 

Read More
Next Story