ಜಾಗತಿಕವಾಗಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಶಾಸಕ ಭರತ್‌ ಶೆಟ್ಟಿ


ಧರ್ಮಸ್ಥಳ ವಿಚಾರ ಉದ್ದೇಶಪೂರ್ವಕವಾಗಿ ಜಾಗತಿಕ ಸುದ್ದಿಯಾಗಿ ಮಾಡಲಾಗುತ್ತಿದ್ದು, ದೂರುದಾರ ಅನಾಮಿಕನನ್ನು ನಾರ್ಕೋ ಅನಾಲಿಸಿಸ್ ಟೆಸ್ಟ್‌ಗೆ ಒಳಪಡಿಸಬೇಕು ಎಂದು ಶಾಸಕ ಭರತ್ ಶೆಟ್ಟಿ ಸದನದಲ್ಲಿ ತಿಳಿಸಿದರು.  

ಕೇರಳದ ವಿಧಾನಸಭೆಯಲ್ಲಿ ಧರ್ಮಸ್ಥಳ ಬಗ್ಗೆ ನಿರ್ಣಯ ಏಕೆ ಮಾಡಿದ್ದರು ಎಂದು ಸ್ಪಷ್ಟನೆ ನೀಡಬೇಕು. ಧರ್ಮಸ್ಥಳ ವಿಚಾರ ಪಾಕಿಸ್ತಾನದ ಒಂದೆರಡು ಟಿವಿಗಳಲ್ಲೂ ಬಂದಿದೆ ಎಂದು ತಿಳಿಸಿದರು.

 

Read More
Next Story