ದೂರುದಾರ ನೀಡಿದ್ದ ತಲೆಬುರುಡೆ ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ರವಾನೆ
ಧರ್ಮಸ್ಥಳದಲ್ಲಿ ಪ್ರಕರಣದ ಆರಂಭದಲ್ಲಿ ದೂರುದಾರ ಮಹಿಳೆಯ ತಲೆಬುರುಡೆ ಎಂದು ಎಸ್‌ಐಟಿ ಅಧಿಕಾರಿಗಳಿಗೆ ತಲೆಬುರುಡೆ ನೀಡಿದ್ದರು. ಸಾಕ್ಷಿದಾರ ನೀಡಿದ್ದ ತಲೆಬುರುಡೆ ಮಹಿಳೆಯದ್ದಲ್ಲ, ಪುರುಷನದು ಎಂದು ಎಸ್‌ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Next Story