ಮುಸುಕುಧಾರಿಯ ಸೋದರ ಎಸ್‌ಐಟಿ ವಶಕ್ಕೆ
x

ಮುಸುಕುಧಾರಿಯ ಸೋದರ ಎಸ್‌ಐಟಿ ವಶಕ್ಕೆ


ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಹೇಳಿದ್ದ ದೂರು ಸಾಕ್ಷಿದಾರನನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಈಗ ಅವರ ಸೋದರ ತಾನಾಸಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಮುಸುಕುಧಾರಿ ಸಾಕ್ಷಿ ದೂರುದಾರನ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More
Next Story